ಮುದ್ರಣವನ್ನು ಸಕ್ರಿಯಗೊಳಿಸು

Google Chrome ರಲ್ಲಿ ಮುದ್ರಣವನ್ನು ಸಕ್ರಿಯಗೊಳಿಸುತ್ತದೆ ಮತ್ತು ಈ ಸೆಟ್ಟಿಂಗ್ ಅನ್ನು ಬಳಕೆದಾರರು ಬದಲಿಸುವುದರಿಂದ ತಡೆಯುತ್ತದೆ.

ಈ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದ್ದರೆ ಅಥವಾ ಕಾನ್ಫಿಗರ್ ಮಾಡದಿದ್ದರೆ, ಬಳಕೆದಾರರು ಮುದ್ರಿಸಬಹುದಾಗಿರುತ್ತದೆ.

ಈ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದ್ದರೆ, ಬಳಕೆದಾರರಿಗೆ Google Chrome ರಿಂದ ಮುದ್ರಿಸಲಾಗುವುದಿಲ್ಲ. ಮುದ್ರಣವನ್ನು ವ್ರೆಂಚ್ ಮೆನು, ವಿಸ್ತರಣೆಗಳು, JavaScript ಅಪ್ಲಿಕೇಶನ್‌ಗಳು, ಮುಂತಾದವುಗಳಿಂದ ನಿಷ್ಕ್ರಿಯಗೊಳಿಸಲಾಗಿರುತ್ತದೆ. ಮುದ್ರಿಸುವಾಗ Google Chrome ಮೂಲಕ ಹೋಗುವ ಪ್ಲಗಿನ್‌ಗಳಿಂದ ಮುದ್ರಿಸುವುದು ಈಗಲೂ ಸಾಧ್ಯವಾಗುತ್ತದೆ. ಉದಾಹರಣೆಗೆ, ಈ ನೀತಿಯಿಂದ ಮರುಪಡೆಯಲಾಗದ, ಕೆಲವು Flash ಅಪ್ಲಿಕೇಶನ್‌ಗಳು ಅದರ ಸಾಂದರ್ಭಿಕ ಮೆನುನಲ್ಲಿ ಮುದ್ರಣ ಆಯ್ಕೆಯನ್ನು ಹೊಂದಿರುತ್ತದೆ.

Supported on: SUPPORTED_WIN7

Registry HiveHKEY_CURRENT_USER
Registry PathSoftware\Policies\Google\ChromeOS
Value NamePrintingEnabled
Value TypeREG_DWORD
Enabled Value1
Disabled Value0

chromeos.admx

Administrative Templates (Computers)

Administrative Templates (Users)