Flash ಪ್ಲಗ್‌ಇನ್ ರನ್‌ಮಾಡಲು ಅನುಮತಿಸಲಾರದ ನಿರ್ದಿಷ್ಟ ಸೈಟ್‌ಗಳ url ಮಾದರಿಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ.
ಈ ನೀತಿಯನ್ನು ಹೊಂದಿಸದೆ ಬಿಟ್ಟರೆ ಜಾಗತಿಕ ಡಿಫಾಲ್ಟ್ ಮೌಲ್ಯವನ್ನು 'DefaultPluginsSetting' ನೀತಿಯಿಂದ ಹೊಂದಿಸಿದ್ದರೆ ಇದನ್ನು ಎಲ್ಲಾ ಸೈಟ್‌ಗಳಿಗಾಗಿ ಬಳಸಲಾಗುತ್ತದೆ, ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್ ಅನ್ನು ಬಳಸಲಾಗುತ್ತದೆ.
Registry Hive | HKEY_CURRENT_USER |
Registry Path | Software\Policies\Google\ChromeOS\PluginsBlockedForUrls |
Value Name | {number} |
Value Type | REG_SZ |
Default Value |