Web ಬ್ಲೂಟೂತ್‌ API ನ ನಿಯಂತ್ರಣ ಬಳಕೆ

ಹತ್ತಿರದ ಬ್ಲೂಟೂತ್‌ ಸಾಧನಗಳಿಗೆ ಪ್ರವೇಶವನ್ನು ಪಡೆಯಲು ವೆಬ್‌ಸೈಟ್‌ಗಳನ್ನು ಅನುಮತಿಸಲಾಗಿದೆಯೇ ಎಂಬುದನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಬಹುದು ಅಥವಾ ಬಳಕೆದಾರರು ಹತ್ತಿರದ ಬ್ಲೂಟೂತ್‌ ಸಾಧನಗಳಿಗೆ ಪ್ರವೇಶವನ್ನು ಪಡೆಯಲು ಪ್ರತಿ ಬಾರಿಯೂ ಕೇಳಬಹುದು.

ಈ ನೀತಿಯನ್ನು ಹೊಂದಿಸದೆ ಇದ್ದಲ್ಲಿ, '3' ಬಳಸಲಾಗುತ್ತದೆ, ಮತ್ತು ಅದನ್ನು ಬಳಕೆದಾರರಿಗೆ ಬದಲಾಯಿಸಲು ಸಾಧ್ಯವಾಗುತ್ತದೆ.

Supported on: SUPPORTED_WIN7

Web ಬ್ಲೂಟೂತ್‌ API ನ ನಿಯಂತ್ರಣ ಬಳಕೆ


  1. Web ಬ್ಲೂಟೂತ್‌ API ಮೂಲಕ ಬ್ಲೂಟೂತ್‌ ಸಾಧನಗಳಿಗೆ ಪ್ರವೇಶ ವಿನಂತಿಸಲು ಯಾವುದೇ ಸೈಟ್‌ ಅನ್ನು ಅನುಮತಿಸಬೇಡಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameDefaultWebBluetoothGuardSetting
    Value TypeREG_DWORD
    Value2
  2. ಹತ್ತಿರದ ಬ್ಲೂಟೂತ್‌ ಸಾಧನಕ್ಕೆ ಪ್ರವೇಶವನ್ನು ಅನುಮತಿಸಲು ಬಳಕೆದಾರರನ್ನು ಕೇಳಲು ಸೈಟ್‌ಗಳನ್ನು ಅನುಮತಿಸಿ
    Registry HiveHKEY_CURRENT_USER
    Registry PathSoftware\Policies\Google\ChromeOS
    Value NameDefaultWebBluetoothGuardSetting
    Value TypeREG_DWORD
    Value3


chromeos.admx

Administrative Templates (Computers)

Administrative Templates (Users)