ಸಮಗ್ರಗೊಳಿಸಿದ ಪ್ರಮಾಣೀಕರಣಕ್ಕಾಗಿ ಯಾವ ಸರ್ವರ್‌ಗಳನ್ನು ಅನುಮತಿ ಪಟ್ಟಿಯಲ್ಲಿರಿಸಬೇಕೆಂದು ನಿರ್ದಿಷ್ಟಪಡಿಸುತ್ತದೆ. ಪ್ರಾಕ್ಸಿ ಅಥವಾ ಈ ಅನುಮತಿಸಲಾದ ಪಟ್ಟಿಯಲ್ಲಿರುವ ಸರ್ವರ್‌ನಿಂದ Google Chrome ಪ್ರಮಾಣೀಕರಣ ಸವಾಲನ್ನು ಸ್ವೀಕರಿಸಿದಾಗ ಮಾತ್ರ ಸಮಗ್ರಗೊಳಿಸಿದ ದೃಢೀಕರಣವನ್ನು ಸಕ್ರಿಯಗೊಳಿಸಲಾಗುತ್ತದೆ.
ಬಹು ಸರ್ವರ್ ಹೆಸರುಗಳನ್ನು ಅಲ್ಪವಿರಾಮಗಳಿಂದ ಬೇರ್ಪಡಿಸಿ. ವೈಲ್ಡ್‌ಕಾರ್ಡ್‌ಗಳನ್ನು (*) ಅನುಮತಿಸಲಾಗುತ್ತದೆ.
ಈ ನೀತಿಯನ್ನು ನೀವು ಹೊಂದಿಸದೆ ಹಾಗೇ ಬಿಟ್ಟರೆ ಸರ್ವರ್ ಇಂಟ್ರಾನೆಟ್‌ನಲ್ಲಿದೆಯೇ ಎಂಬುದನ್ನು ಪತ್ತೆಹಚ್ಚಲು Google Chrome ಪ್ರಯತ್ನಿಸುತ್ತದೆ ನಂತರ ಮಾತ್ರವೇ ಅದು IWA ವಿನಂತಿಗಳಿಗೆ ಪ್ರತಿಕ್ರಿಯಿಸುತ್ತದೆ. ಸರ್ವರ್ ಅನ್ನು ಇಂಟರ್ನೆಟ್‌ನಂತೆ ಪತ್ತೆಹಚ್ಚಲಾಗಿದ್ದರೆ ನಂತರ ಅದರಿಂದ IWA ವಿನಂತಿಗಳನ್ನು Google Chrome ನಿರ್ಲಕ್ಷಿಸುತ್ತದೆ.
Registry Hive | HKEY_CURRENT_USER |
Registry Path | Software\Policies\Google\ChromeOS |
Value Name | AuthServerWhitelist |
Value Type | REG_SZ |
Default Value |