Kerberos ನಿಯೋಜನೆ ಸರ್ವರ್ ಬಿಳಿಪಟ್ಟಿ

Google Chrome ನಿಯೋಜಿಸಬಹುದಾದ ಸರ್ವರ್‌ಗಳು.

ಬಹು ಸರ್ವರ್‌ ಹೆಸರುಗಳನ್ನು ಅಲ್ಪವಿರಾಮಗಳಿಂದ ಬೇರ್ಪಡಿಸಿ. ವೈಲ್ಡ್‌‌ಕಾರ್ಡ್‌ಗಳನ್ನು (*) ಅನುಮತಿಸಲಾಗುತ್ತದೆ.

ಈ ನೀತಿಯನ್ನು ನೀವು ಹೊಂದಿಸದೇ ಬಿಟ್ಟರೆ, ಸರ್ವರ್ ಇಂಟ್ರಾನೆಟ್‌ನಲ್ಲಿ ಪತ್ತೆಯಾದರೂ ಸಹ ಬಳಕೆದಾರರ ರುಜುವಾತುಗಳನ್ನು Google Chrome ನಿಯೋಜಿಸುವುದಿಲ್ಲ.

Supported on: SUPPORTED_WIN7

Kerberos ನಿಯೋಜನೆ ಸರ್ವರ್ ಬಿಳಿಪಟ್ಟಿ

Registry HiveHKEY_CURRENT_USER
Registry PathSoftware\Policies\Google\ChromeOS
Value NameAuthNegotiateDelegateWhitelist
Value TypeREG_SZ
Default Value

chromeos.admx

Administrative Templates (Computers)

Administrative Templates (Users)