ಹಿಂದಿನ Chrome ಟ್ಯಾಬ್ ಅನ್ನು ಪರಿವರ್ತನೆಯಲ್ಲಿಡಿ

Chrome ನಲ್ಲಿ ಕೊನೆಯದಾಗಿ ತೆರೆದ ಟ್ಯಾಬ್ ಅನ್ನು ಪರ್ಯಾಯ ಬ್ರೌಸರ್‌ಗೆ ಮರುನಿರ್ದೇಶಿಸುವಾಗ ಏನಾಗುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ.

ಈ ನೀತಿಯನ್ನು ಸಕ್ರಿಯಗೊಳಸಿದಾಗ ಅಥವಾ ಹೊಂದಿಸದಿರುವಾಗ ಕೊನೆಯ ಟ್ಯಾಬ್ ಅನ್ನು ತೆರೆಯಲಾಗುತ್ತದೆ ಮತ್ತು ಪರಿವರ್ತನೆಯ ನಂತರ ಹೊಸ ಟ್ಯಾಬ್ ಪುಟಕ್ಕೆ ಗುರುತಿಸಲಾಗುತ್ತದೆ. ಅದನ್ನು ನಿಷ್ಕ್ರಿಯವಾಗಿ ಹೊಂದಿಸಲಾಗಿದ್ದರೆ ಕೊನೆಯ ಟ್ಯಾಬ್ ಅನ್ನು ಮುಚ್ಚಲಾಗುತ್ತದೆ ಅದು Chrome ನ ಬೇರೆ ವಿಂಡೋಗಳು ತೆರೆದಿರಲ್ಲದಿದ್ದರೆ Chrome ಅನ್ನು ಮುಚ್ಚಲು ಕಾರಣವಾಗುತ್ತದೆ.

Supported on: Microsoft Windows XP SP2 ಅಥವಾ ನಂತರದ್ದು

Registry HiveHKEY_LOCAL_MACHINE
Registry PathSoftware\Policies\Google\Chrome\3rdparty\Extensions\heildphpnddilhkemkielfhnkaagiabh\policy
Value Namekeep_last_chrome_tab
Value TypeREG_DWORD
Enabled Value1
Disabled Value0

legacybrowsersupport.admx

Administrative Templates (Computers)

Administrative Templates (Users)